ಸೋಮವಾರ, ಏಪ್ರಿಲ್ 18, 2011

ಬೆಂಗಳೂರಿನ ಕರಗ ಸೂಪರ್ರೋ ಸೂಪರ್

ಎಲ್ರಿಗೂ ನನ್ನ ಗುಡ್ ನೈಟು ಗಳು. ಇದೇನಪ್ಪ ಶುರು ಮಾಡೋಕ್ಕೆ ಮುಂಚೇನೆ ಗುಡ್ ನೈಟ್ ಹೇಳ್ತಿದೆ ಪ್ರಾಣಿ. ಅಂತೊಂದ್ಕೊಂಡ್ರಾ. ಏನ್ಮಾಡ್ಲಿ ಸರ ನನಗೋ ಟೈಮ್ ಸಿಕ್ಕೋದೆ ರಾತ್ರಿ 10:00 ಘಂಟೆ ನಂತರ
ಆಮೇಲೆ ಬ್ಲಾಗೇ ನನ್ನ ಪ್ರಪಂಚ.
ಅದಿರ್ಲಿ ಬಿಡಿ ಅತ್ಲಾಗೆ. ಇವತ್ತು ಫೇಮಸ್ಸ್ ಬೆಂದಕಾಳೂರಿನ ಫೇಮಸ್ಸ್ ಕರಗ.
ಹಳೇ ಚಾಮರಾಜಪೇಟೆ ನಗರ್ತಪೇಟೆ, ಕಬ್ಬನ್ ಪೇಟೆ, ಚಿಕ್ಕಪೇಟೆ, ಮಸ್ತಾನ್ ಸಾಬಿ ದರ್ಗಾ, ಅಣ್ಣಮ್ಮನ ದೇವಸ್ಥಾನ, ಕೆ.ಆರ್. ಮಾರ್ಕೆಟ್ ಇಲ್ಲೆಲ್ಲಾ ಸಂಚರಿಸೋ ಕರಗ ಕರಗ

ಲೇಬಲ್‌ಗಳು:

0 ಕಾಮೆಂಟ್‌ಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ [Atom]

<< ಮುಖಪುಟ