ಸೋಮವಾರ, ಏಪ್ರಿಲ್ 18, 2011

Good morning

ಬೆಂಗಳೂರಿನ ಕರಗ ಸೂಪರ್ರೋ ಸೂಪರ್

ಎಲ್ರಿಗೂ ನನ್ನ ಗುಡ್ ನೈಟು ಗಳು. ಇದೇನಪ್ಪ ಶುರು ಮಾಡೋಕ್ಕೆ ಮುಂಚೇನೆ ಗುಡ್ ನೈಟ್ ಹೇಳ್ತಿದೆ ಪ್ರಾಣಿ. ಅಂತೊಂದ್ಕೊಂಡ್ರಾ. ಏನ್ಮಾಡ್ಲಿ ಸರ ನನಗೋ ಟೈಮ್ ಸಿಕ್ಕೋದೆ ರಾತ್ರಿ 10:00 ಘಂಟೆ ನಂತರ
ಆಮೇಲೆ ಬ್ಲಾಗೇ ನನ್ನ ಪ್ರಪಂಚ.
ಅದಿರ್ಲಿ ಬಿಡಿ ಅತ್ಲಾಗೆ. ಇವತ್ತು ಫೇಮಸ್ಸ್ ಬೆಂದಕಾಳೂರಿನ ಫೇಮಸ್ಸ್ ಕರಗ.
ಹಳೇ ಚಾಮರಾಜಪೇಟೆ ನಗರ್ತಪೇಟೆ, ಕಬ್ಬನ್ ಪೇಟೆ, ಚಿಕ್ಕಪೇಟೆ, ಮಸ್ತಾನ್ ಸಾಬಿ ದರ್ಗಾ, ಅಣ್ಣಮ್ಮನ ದೇವಸ್ಥಾನ, ಕೆ.ಆರ್. ಮಾರ್ಕೆಟ್ ಇಲ್ಲೆಲ್ಲಾ ಸಂಚರಿಸೋ ಕರಗ ಕರಗ
ಇನ್ನಷ್ಟು ಓದಿ »

ಲೇಬಲ್‌ಗಳು:

ಭಾನುವಾರ, ಏಪ್ರಿಲ್ 17, 2011

ಬಣ್ಣದ ಕನಸು: ಬಣ್ಣದ ಕನಸಿನ ತಂಬೂರಿ

ಬಣ್ಣದ ಕನಸು: ಬಣ್ಣದ ಕನಸಿನ ತಂಬೂರಿ: "ಸ್ನೇಹಿತರೇ ನಮಸ್ಕಾರಗಳು ನನ್ನ ಹೆಸರು ರಂಗನಾಥ್ಹಾಯ್ ಎಲ್ರಿಗೂ ನಮಸ್ಕಾರ ನನ್ನ ಹೆಸರು ರಂಗನಾಥ್ ನಾನು ಒಬ್ಬ ಗ್ರಾಫಿಕ್ ಡಿಸೈನರ್ ನಾನು ಅಪ್ಪಟ ಕನ್ನಡಿಗ. ಇರೋದು ಇಲ್ಲೆ ಬೆ..."

ಬಣ್ಣದ ಕನಸಿನ ತಂಬೂರಿ

ಸ್ನೇಹಿತರೇ ನಮಸ್ಕಾರಗಳು ನನ್ನ ಹೆಸರು ರಂಗನಾಥ್
ಹಾಯ್ ಎಲ್ರಿಗೂ ನಮಸ್ಕಾರ ನನ್ನ ಹೆಸರು ರಂಗನಾಥ್ ನಾನು ಒಬ್ಬ ಗ್ರಾಫಿಕ್ ಡಿಸೈನರ್
ನಾನು ಅಪ್ಪಟ ಕನ್ನಡಿಗ. ಇರೋದು ಇಲ್ಲೆ ಬೆಂಗ್ಳೂರಲ್ಲಿ. ತಂದೆ ಇಲ್ಲ ತಾಯಿ ಇದ್ದಾರೆ. ಇಬ್ಬರು ತಂಗಿ
ಒಬ್ಬ ತಮ್ಮ ಇದ್ದಾರೆ.
ಮತ್ತೊಂದ್ ವಿಷ್ಯ ಏನಪಾ ಅಂದ್ರೆ ನನ್ ಜೀವದಂಗಿರೋ ನನ್ನ ಒಬ್ಳೇ ಒಬ್ಳು ಹೆಂಡ್ತಿ

ಲೇಬಲ್‌ಗಳು: